Jagave Ninu | Kannada | Song Lyrics | SidSriram
Jagave ninu - Sid Sriram Lyrics
Singer | Sid Sriram |
Composer | Arjun Janya |
Music | Arjun Janya |
Song Writer | Shashank |
Lyrics
Marubhoomi Naduvalli Kanda ಮರುಭೂಮಿ ನಡುವಲ್ಲಿ ಕಂಡ Oo Chilumeye ಓ ಚಿಲುಮೆಯೇ Kanasugala Raashiyanu Tanda ಕನಸುಗಳ ರಾಶಿಯನು ತಂದ Oo Cheluveye ಓ ಚೆಲುವೆಯೇ Ona Onti Jeevada Koogige Tangaali Tanda Oo Daivave ಒಣ ಒಂಟಿ ಜೀವದಾ ಕೂಗಿಗೆ ತಂಗಾಳಿ ತಂದ ಓ ದೈವವೇ Ninagenu Naanu Needale.. ನಿನಗೇನು ನಾನು ನೀಡಲೇ.. Jagave Neenu Gelathiye ಜಗವೇ ನೀನು ಗೆಳತಿಯೆ Nanna Jeevada Odatiye ನನ್ನ ಜೀವದಾ ಒಡತಿಯೆ Usire Neenu Gelathiye ಉಸಿರೇ ನೀನು ಗೆಳತಿಯೆ Nannannu Nadeso Saathiye.. ನನ್ನನ್ನು ನಡೆಸೋ ಸಾಥಿಯೇ.. Khushi Ella Kale Haaki ಖುಷಿ ಎಲ್ಲ ಕಲೆ ಹಾಕಿ Ninagaagi Naanu Hottu Taruve ನಿನಗಾಗಿ ನಾನು ಹೊತ್ತು ತರುವೆ Ninna Kanasella Naa Nanasu Maaduve.. ನಿನ್ನ ಕನಸೆಲ್ಲ ನಾ ನನಸು ಮಾಡುವೆ.. Yaarirali Eduralli ಯಾರಿರಲಿ ಎದುರಲ್ಲಿ Naanendu Ninna Munde Nilluve ನಾನೆಂದು ನಿನ್ನ ಮುಂದೆ ನಿಲ್ಲುವೆ Noove Baradante Prati Nimisha Kaayuve.. ನೋವೇ ಬರದಂತೆ ಪ್ರತಿ ನಿಮಿಷ ಕಾಯುವೆ.. Naduyuve Jote Neralante ನಡೆಯುವೆ ಜೊತೆ ನೆರಳಂತೆ Bayasuve Kone Iradante.. ಬಯಸುವೆ ಕೊನೆ ಇರದಂತೆ.. Mulugadeya Bheethiya Badukige ಮುಳುಗಡೆಯ ಭೀತಿಯ ಬದುಕಿಗೆ Neravaagi Banda Oo Daivave ನೆರವಾಗಿ ಬಂದ ಓ ದೈವವೇ Ninageenu Naanu Needale.. ನಿನಗೇನು ನಾನು ನೀಡಲೇ.. Jagave Neenu Gelathiye.. ಜಗವೇ ನೀನು ಗೆಳತಿಯೇ..
Comments
Post a Comment